“ಸ್ವ ಉದ್ಯೋಗದ ಅವಕಾಶಗಳು-ರುಡ್‌ಸೆಟ್ ಸಂಸ್ಥೆಯ ಪಾತ್ರ” ವಿಷಯದ ಕುರಿತ ನೇರ ಫೋನ್-ಇನ್ ಕಾರ್ಯಕ್ರಮ.
ದಿನಾಂಕ: 14.07.2023ರಂದು ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ “ಸ್ವ ಉದ್ಯೋಗದ ಅವಕಾಶಗಳು-ರುಡ್‌ಸೆಟ್ ಸಂಸ್ಥೆಯ ಪಾತ್ರ” ವಿಷಯದ ಕುರಿತ ಹಲೋ ಗೆಳೆಯರೇ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ರುಡ್‌ಸೆಟ್ ಸಂಸ್ಥೆಯ ಚಟುವಟಿಕೆಗಳು , ತರಬೇತಿಗಳ ವಿವರ, ಸೌಲಭ್ಯಗಳು ಹಾಗೂ ಇಂದಿನ
ಯುವಜನತೆಗೆ ಸ್ವ ಉದ್ಯೋಗದ ಅಗತ್ಯತೆಯ ಕುರಿತು ಮಾಹಿತಿಯನ್ನು ನೀಡಿದರು.
https://www.youtube.com/live/2S5AD3EqdKY?feature=share